ಮೋದಿ ಬದ್ಧತೆ, ತಾಕತ್ತಿನ ಮೇಲೆ ಜನರಿಗೆ ನಂಬಿಕೆ: ಸಿ.ಟಿ.ರವಿ
May 06 2024, 12:38 AM ISTಸುಳ್ಳು ಆರೋಪ, ಅನುಮಾನ, ಅಪಪ್ರಚಾರ ಮಾಡಿಕೊಂಡೇ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ, ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬದ್ಧತೆ, ತಾಕತ್ತು ಮತ್ತು ಪಾರದರ್ಶಕ ಆಡಳಿತ ಮೇಲೆ ನಂಬಿಕೆ ಇದೆ. ಆದ್ದರಿಂದ ಮತ್ತೊಮ್ಮೆ ಮೋದಿ ಪ್ರಧಾನಿ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.