ಫಲಿತಾಂಶ ನಿರ್ಧರಿಸಲಿರುವ ಮೋದಿ ಗ್ಯಾರಂಟಿ, ಕಾಂಗ್ರೆಸ್ ಗ್ಯಾರಂಟಿ
May 08 2024, 01:02 AM ISTಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಗ್ಯಾರಂಟಿ, ಕಾಂಗ್ರೆಸ್ ಗ್ಯಾರಂಟಿ ಈ ಎರಡರ ಪ್ರಭಾವವೂ ನಿಚ್ಚಳವಾಗಿ ಕಂಡುಬಂದಿದೆ. ಹಾಗಿದ್ದರೆ, ಯಾವುದರ ಪ್ರಭಾವ ಹೆಚ್ಚು ಎನ್ನುವುದರ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.