ರಸ್ತೆ ಕಿತ್ತೋದ್ರೂ ಸೂಪರ್ ಅಂತ ಸ್ಟೇಟಸ್ ಹಾಕಿ: ಆರ್.ಅಶೋಕ್
Apr 10 2025, 01:00 AM ISTರಾಜ್ಯದಲ್ಲಿ ರಸ್ತೆಗಳು ಕಿತ್ತು ಹೋಗಿದ್ದರೂ, ಆಸ್ಪತ್ರೆಗಳಲ್ಲಿ ಔಷಧಿಗಳು ಇಲ್ಲ ಎಂದರೂ ನೀವು ‘ಸೂಪರ್ ಆಗಿವೆ’ ಅಂತ ಸ್ಟೇಟಸ್ ಹಾಕಬೇಕು. ಆಸ್ಪತ್ರೆಗಳು ಅಮೆರಿಕದಂತಹ ಸೌಲಭ್ಯ ಹೊಂದಿವೆ ಎಂದು ಹೇಳಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕೇಸ್ ಬೀಳಬಹುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.