ರಸ್ತೆ ಅಪಘಾತ ಶೂನ್ಯಕ್ಕೆ ತರುವ ಪ್ರಯತ್ನ
Jun 28 2025, 12:18 AM ISTಎನ್‌ಎಚ್‌ಎಐ ರಸ್ತೆಗಳಲ್ಲಿ ಕೆಲವು ಸಮಸ್ಯೆಗಳಿದ್ದು, ವಿಶೇಷವಾಗಿ ಎನ್‌ಎಚ್-50ರಲ್ಲಿ ಟೋಲ್‌ಗೇಟ್‌ನಿಂದ ಟನಲ್ ಬಳಿ ಬಹಳಷ್ಟು ಅಪಘಾತಗಳಾಗುತ್ತಿದ್ದವು. ಇದರಿಂದ ಪ್ರತಿ ವರ್ಷ 100 ಜನರ ಸಾವು ಉಂಟಾಗುತ್ತಿತ್ತು. ಈ ಸಮಸ್ಯೆ ತಡೆಯಲು ಓವರ್ ಬ್ರಿಡ್ಜ್ ಮಾಡಬೇಕೆಂದು ಮಾಜಿ ಸಂಸದ ಕರಡಿ ಸಂಗಣ್ಣ ಅವರು ಪ್ರಯತ್ನಿಸಿದ್ದರು.