ಬ್ಯಾಡಗಿ ಬಿನ್ನಾಳ ಮಾಸ್ತರ ಪುತ್ರ ವಿಜಯಶಂಕರ ಈಗ ರಾಜ್ಯಪಾಲ!
Jul 30 2024, 12:38 AM ISTಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ವ್ಯಾಪಾರಿ ಕೇಂದ್ರ ಬ್ಯಾಡಗಿ ಪಟ್ಟಣಕ್ಕೆ ಮೇಘಾಲಯ ನೂತನ ರಾಜ್ಯಪಾಲರಾಗಿ, ಪಟ್ಟಣದ ಬಿನ್ನಾಳ ಮಾಸ್ತರ ಪುತ್ರ, ಸಿ.ಎಚ್. ವಿಜಯಶಂಕರ ಬಿನ್ನಾಳ (ಹಂಡಬಂಢರ) ನಿಯೋಜನೆಗೊಳ್ಳುವ ಮೂಲಕ ಪಟ್ಟಣದ ಖ್ಯಾತಿಗೆ ಮತ್ತೊಂದು ಗರಿಯನ್ನು ಮೂಡಿಸಿದ್ದಾರೆ.