ವಿಶ್ವವಿದ್ಯಾಲಯಗಳು ನಾವಿನ್ಯತೆ, ಉದ್ಯಮಶೀಲತೆಯ ಶಿಕ್ಷಣ ಕೊಡಲಿ-ರಾಜ್ಯಪಾಲ
Oct 31 2023, 01:16 AM ISTವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ, ಆತ್ಮನಿರ್ಭರ ಭಾರತ ನಿರ್ಮಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ. ಯುವಕರು ಈ ದೇಶದ ಪ್ರಗತಿಯಲ್ಲಿ ಪಾಲ್ಗೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು ರಾಜ್ಯಪಾಲರು.