ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಜಿಲ್ಲೆಯ ರೈತರು ಶೂನ್ಯ ಬಡ್ಡಿಯ ಕೃಷಿ ಸಾಲ ಯೋಜನೆಯಲಾಭದಿಂದ ವಂಚಿತ: ಕೊಡಗು ಏಕೀಕರಣ ರಂಗ ಆರೋಪ
Jul 01 2025, 12:47 AM IST
ಜಿಲ್ಲೆಯ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶೂನ್ಯ ಬಡ್ಡಿಯ ಕೃಷಿ ಸಾಲ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ.
ತಾಳೆಬೆಳೆ ರೈತರು ಹೆಚ್ಚಾಗಿ ಬೆಳೆಯಬೇಕು: ತೋಟಗಾರಿಕೆ ಇಲಾಖೆಯ ಕೆ.ಎಂ.ರೇಖಾ
Jul 01 2025, 12:47 AM IST
ಸುಮಾರು 1 ಲಕ್ಷ ಕೋಟಿ ಮೌಲ್ಯದ ಖಾದ್ಯ ತೈಲವನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಖಾದ್ಯ ತೈಲದ ಆಮದು ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ತೈಲ ಬೆಳೆಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಪ್ರಾರಂಭಿಸಿದೆ.
ಕೈಕೊಟ್ಟ ಮುಂಗಾರು: ಬೆಳೆ ನಷ್ಟದ ಆತಂಕದಲ್ಲಿ ರೈತರು
Jun 30 2025, 12:34 AM IST
ಕಾಳು ಕಟ್ಟುವ ಹಂತದಲ್ಲಿ ಮಳೆ ಬಾರದೆ ಬೆಳೆಗಳು ಬಾಡಿ ಒಣಗಿಹೋಗುತ್ತಿವೆ. ಒಂದು ಹದ ಮಳೆ ಬಂದಿದ್ದರೂ ರೈತರ ಕೈ ತಪ್ಪಿ ಹೋಗುತ್ತಿರುವ ಬೆಳೆಗಳ ಜೀವ ಉಳಿದು ಮನೆ ಬಳಕೆಗಾದರೂ ಆಗುತ್ತಿದ್ದವು. ಒಂದು ಕಡೆ ಮಳೆ ಇಲ್ಲ.
ರೈತರು ಮೌಲ್ಯವರ್ಧಿತ ಬೆಳೆ ಬೆಳೆಸಬೇಕು: ಪ್ರೊ.ವಿನಾಯಕ ಕೆ.ಎಸ್.
Jun 29 2025, 01:33 AM IST
ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಹಣ್ಣಿನ ಬೆಳೆಯಲ್ಲಿ ಸುಧಾರಿತ ಕ್ರಮ’ ವಿಷಯದ ಕುರಿತು ಎಸ್.ವಿ.ಎಸ್. ಕಾಲೇಜು ಬಂಟ್ವಾಳದ ಉಪನ್ಯಾಸಕ ಪ್ರೊ.ವಿನಾಯಕ ಕೆ.ಎಸ್. ಮಾತನಾಡಿದರು.
ಹತ್ತಿ ಬೀಜೋತ್ಪಾದನೆ ಪ್ರೇರೇಪಿಸಿ ಕಂಪನಿ ಮೋಸ, ಬೆಳೆ ಕಿತ್ತೆಸೆಯುತ್ತಿರುವ ರೈತರು!
Jun 27 2025, 12:49 AM IST
ಕನಕಗರಿ ತಾಲೂಕು ವ್ಯಾಪ್ತಿಯ ನೂರಾರು ರೈತರು ಹತ್ತಿ ಬೀಜೋತ್ಪಾದನೆಗಾಗಿ ರಾಶಿ, ನುಝೂಡ್, ಕಾವೇರಿ, ಶ್ರೀಕಾರ್, ಕ್ರಸ್ಟಲ್ ಸೇರಿ ಹಲವು ಖಾಸಗಿ ಕಂಪನಿಗಳು ಮುಂದಾಗಿದ್ದವು.
ರೈತರು, ಹೋರಾಟಗಾರರ ಮೇಲೆ ಪೊಲೀಸ್ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ
Jun 27 2025, 12:49 AM IST
ಕಳೆದ 1177 ದಿನಗಳಿಂದ ಶಾಂತಿಯುತವಾಗಿ ಬಲವಂತದ ಭೂಸ್ವಾಧೀನದ ವಿರುದ್ಧ ದೇವನಹಳ್ಳಿಯ 13 ಗ್ರಾಮಗಳ ರೈತರು ನಡೆಸಿದ ವಿವಿಧ ಮಾದರಿಯ ಹೋರಾಟಕ್ಕೆ ಸರ್ಕಾರ ಕಿವಿಕೊಡದ ಕಾರಣದಿಂದಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತಾರು ಸಂಘಟನೆಗಳ ಸಾವಿರಾರು ಜನ ಸೇರಿದ್ದರು.
ಅತಿಯಾದ ಮಳೆಗೆ ಹೆಸರು ಬೆಳೆ ಹಾಳು, ರೈತರು ಕಂಗಾಲು
Jun 25 2025, 12:35 AM IST
ಲಕ್ಷ್ಮೇಶ್ವರ ತಾಲೂಕಿನಲ್ಲಿ ಅತಿಯಾದ ಮುಂಗಾರು ಮಳೆಯಿಂದ ಬಿತ್ತನೆ ಮಾಡಿದ್ದ ಹೆಸರು ಹಾಗೂ ಉದ್ದಿನ ಬೆಳೆಗಳು ಕೊಳೆತು ಹೋಗುತ್ತಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ಅಭಿವೃದ್ಧಿ ಹೆಸರಿನಲ್ಲಿ ರೈತರು ಭೂಮಿ ಕಳೆದುಕೊಳ್ಳಬೇಡಿ: ಆದಿಚುಂಚನಗಿರಿ ಸ್ವಾಮೀಜಿ
Jun 25 2025, 12:33 AM IST
ಜಾಗತಿಕ ತಾಪಮಾನ ಮತ್ತು ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದಾಗಿ, 2050ರ ಹೊತ್ತಿಗೆ ದೇಶದ ಸ್ಥಿತಿ 1960ರ ಪರಿಸ್ಥಿತಿಗೆ ತಲುಪಲಿದೆ.
ರೈತರು ಗುಣಮಟ್ಟದ ಬಿತ್ತನೆ ಬೀಜ ಖರೀದಿಸಲಿ: ಶಾಸಕ ಪ್ರಕಾಶ ಕೋಳಿವಾಡ ಸಲಹೆ
Jun 23 2025, 11:49 PM IST
ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ಕಾಳಜಿ ವಹಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.
ಮೊಳಕೆಯೊಡೆಯದ ಮೆಕ್ಕೆಜೋಳ ಬೀಜ, ರೈತರು ಕಂಗಾಲು
Jun 22 2025, 01:18 AM IST
ಕೊಟ್ಟೂರು ತಾಲೂಕಿನ ಗಾಣಗಟ್ಟಿ ಹಾಗೂ ಸುತ್ತಲಿನ ಅನೇಕ ರೈತರು ರಾಣಿಬೆನ್ನೂರು ಪಟ್ಟಣದಿಂದ ಖರೀದಿಸಿ ತಂದು ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೀಜ ಮೊಳಕೆಯೊಡದೆ ಇರುವುದರಿಂಜ ರೈತರು ಕಂಗಾಲಾಗಿದ್ದಾರೆ. ಗಾಣಗಟ್ಟಿ ಗ್ರಾಮವೊಂದರಲ್ಲಿಯೇ ೨೦ಕ್ಕೂ ಹೆಚ್ಚು ರೈತರು ರಾಣಿಬೆನ್ನೂರಿನ ಖಾಸಗಿ ಸೀಡ್ಸ್ ಅಂಗಡಿಯಿಂದ ಬೀಜ ಖರೀದಿಸಿ ತಂದಿದ್ದರು.
< previous
1
...
6
7
8
9
10
11
12
13
14
...
50
next >
More Trending News
Top Stories
ಕೊಲೆ ಕೇಸ್ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್ ಸರ್ವೆ
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!