ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಇನ್ನು ‘ಸೈಲೆಂಟ್’!
May 02 2024, 12:16 AM ISTತಡೆರಹಿತ ಪ್ರಯಾಣದ ಮಾಹಿತಿಗೆ ಸಹಾಯ, ಬೋರ್ಡಿಂಗ್, ಗೇಟ್ ಬದಲಾವಣೆ, ವಿಮಾನದ ಮರು ವೇಳಾಪಟ್ಟಿ ಮುಂತಾದ ವಿಷಯಗಳು ಏರ್ಲೈನ್ನಿಂದ ಪ್ರಯಾಣಿಕರ ಮೊಬೈಲ್ಗೆ ಎಸ್ಎಂಎಸ್ ಅಥವಾ ಇ-ಮೈಲ್ ಸಂದೇಶ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.