ಶಿವಮೊಗ್ಗ ವಿಮಾನ ನಿಲ್ದಾಣ ಲೈಸೆನ್ಸ್ ನವೀಕರಣವಾಗದಿದ್ರೆ ಹಾರಾಟಕ್ಕೆ ತೊಡಕು: ಸಂಸದ ಬಿ.ವೈ. ರಾಘವೇಂದ್ರ
Sep 05 2024, 12:36 AM ISTವಿಮಾನ ಹಾರಾಟಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ನೀಡಿದ್ದ ಲೈಸೆನ್ಸ್ ಅವಧಿ ಪೂರ್ಣಗೊಳ್ಳುವುದಕ್ಕೆ ಇನ್ನು 20 ದಿನ ಬಾಕಿ ಇದ್ದು, ನವೀಕರಣವಾಗದಿದ್ದರೆ ಹಾರಾಟಕ್ಕೆ ತೊಂದರೆ ಎಂದು ಸಂಸದ ರಾಘವೇಂದ್ರ ಹೇಳಿದರು.