ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡಲು ಪಕ್ಷಗಳಲ್ಲೇ ಪೈಪೋಟಿ!
Dec 18 2023, 02:00 AM ISTಮಂಗಳೂರು ಅಂತಾರಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಪ್ರಸ್ತಾಪ ಮತ್ತೆ ಮುನ್ನಲೆಗೆ ಬಂದಿದೆ. ಯಾರ ಹೆಸರನ್ನು ಇಡಬೇಕು ಎಂಬ ಕುರಿತು ರಾಜಿಕೀಯ ಪಕ್ಷಗಳು, ಮುಖಂಡರಲ್ಲಿ ಪೈಪೋಟಿ, ಚರ್ಚೆ ಶುರುವಾಗಿದೆ. ಕೋಟಿ ಚೆನ್ನಯ, ರಾಣಿ ಅಬ್ಬಕ್ಕ, ನಾರಯಣ ಗುರು, ತುಳುನಾಡು, ಪರಶುರಾಮ ಹೆಸರುಗಳು ಪ್ರಸ್ತಾಪದಲ್ಲಿವೆ.