ಸಮೃದ್ಧ ಹಾನಗಲ್ಲ ನಿರ್ಮಾಣ ನನ್ನ ಆದ್ಯತೆ: ಶಾಸಕ ಶ್ರೀನಿವಾಸ ಮಾನೆ
Jan 27 2025, 12:49 AM ISTಸಮೃದ್ಧ ಹಾನಗಲ್ಲ ನಿರ್ಮಾಣ ನನ್ನ ಆದ್ಯತೆ, ಅಂತಹ ಕಾಳಜಿಯ ವಾತಾವರಣ ಹಾಗೂ ನೆಮ್ಮದಿಗೆ ಪೂರಕವಾದ ಚಿಂತನೆಗೆ ಎಲ್ಲರೂ ಕೈಜೋಡಿಸಿ, ಅಭಿವೃದ್ಧಿಯ ದೃಢ ಸಂಕಲ್ಪಕ್ಕೆ ಸಹಕರಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಮನವಿ ಮಾಡಿದರು.