ಕಾಂಗ್ರೆಸ್ ನವರ ಅಕ್ರಮ ಮತಪಟ್ಟಿ ವಿರೋಧಿಸಿ ಕೋರ್ಟ್‌ಗೆ ಮೊರೆ : ಸಂಸದ ಡಾ.ಕೆ.ಸುಧಾಕರ್
Sep 11 2024, 01:02 AM ISTಕಾಂಗ್ರೆಸ್ ನವರು ನಗರಸಭೆ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆಯಲ್ಲಿ ಸೋಲುವ ಹತಾಶೆಯಲ್ಲಿ ಈ ರೀತಿಯಾಗಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ಎಂಎಲ್ಸಿಗಳನ್ನು ಚಿಕ್ಕಬಳ್ಳಾಪುರ ನಿವಾಸಿಗಳೆಂದು ಸುಳ್ಳು ದಾಖಲೆ ಸೃಷ್ಟಿಸಿ ಮತಪಟ್ಟಿಗೆ ಸೇರಿಸಲಾಗಿದೆ