ರಾಜೀನಾಮೆಗೆ ಟಿಎಂಸಿ ಸಂಸದ ಸರ್ಕಾರ್ ನಿರ್ಧಾರ
Sep 09 2024, 01:36 AM IST ಆರ್‌ಜೆ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ನಿರ್ವಹಿಸಿದ ರೀತಿ ಖಂಡಿಸಿ ಟಿಎಂಸಿ ಸಂಸದ, ಮಾಜಿ ಐಎಎಸ್ ಅಧಿಕಾರಿ ಜವಾಹರ್ ಸರ್ಕಾರ್, ರಾಜ್ಯಸಭೆ ಸದಸ್ಯತ್ವ ಮತ್ತು ರಾಜಕೀಯಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.