ಕೇಂದ್ರ ಬಿಜೆಪಿ ಸರ್ಕಾರ ರೈತರ ಒಂದು ರು. ಸಾಲ ಮನ್ನಾ ಮಾಡಿಲ್ಲ-ಶಾಸಕ ಶ್ರೀನಿವಾಸ ಮಾನೆ
Mar 30 2024, 12:57 AM ISTಬಿಜೆಪಿ ಅಧಿಕಾರದ ಅವಧಿಯಲ್ಲಿ ಶ್ರೀಮಂತರ ಪರ ಕೆಲಸ ಮಾಡಿ ೫ ಲಕ್ಷ ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡಿದೆ. ಆದರೆ ರೈತರ ಒಂದು ರು.ಸಾಲ ಮನ್ನಾ ಮಾಡಿಲ್ಲ, ಸರ್ಕಾರಗಳ ಸಾಧನೆಯನ್ನು ಗಮನಿಸಿ ವಿನೋದ ಅಸೂಟಿಯವರನ್ನು ಗೆಲ್ಲಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.