ಸರ್ಕಾರ ಮಾಡಿದ್ದ ಬಡಾವಣೆಯನ್ನೇ ವಕ್ಫ್ ನುಂಗಿದೆ
Nov 13 2024, 12:45 AM ISTದಾವಣಗೆರೆ ಹೃದಯ ಭಾಗದ ಪಿ.ಜೆ. ಬಡಾವಣೆಯ ಸುಮಾರು ₹550 ಕೋಟಿಗೂ ಅಧಿಕ ಮೌಲ್ಯದ 4.13 ಎಕರೆ ಜಾಗವನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸಲು ಮುಂದಾಗಿರುವ ದುರುಳ ಜಮೀರ್ ಅಹಮ್ಮದ್ ಅಂಡ್ ಗ್ಯಾಂಗ್‌ಗೆ ಅದೆಷ್ಟು ಅಹಂಕಾರ ಇರಬೇಕು? ಸರ್ಕಾರವೇ ಮಾಡಿದ ಬಡಾವಣೆಯನ್ನೇ ಇಲ್ಲಿ ವಕ್ಫ್ ನುಂಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ದಾವಣಗೆರೆಯಲ್ಲಿ ಆಕ್ರೋಶಗೊಂಡಿದ್ದಾರೆ.