ಸರ್ಕಾರಿ ಐಟಿಐ ಕೇಂದ್ರಕ್ಕೆ ಶಾಸಕರಿಂದ ಗುದ್ದಲಿ ಪೂಜೆ
Feb 01 2024, 02:02 AM ISTಮಾಲೂರು ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನದಡಿ ಗ್ರಾಮಾಂತರ ಪ್ರದೇಶಗಳಿಗೆ ೨೫ ಕೋಟಿ ಬಿಡುಗಡೆಯಾಗಿ ಇದು ಮುಖ್ಯ ರಸ್ತೆಯಿಂದ ಗ್ರಾಮೀಣ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈಗಾಗಲೇ ೬೦ ಕಿಮೀ ಗಿಂತ ಹೆಚ್ಚಾಗಿ ಕಾಮಗಾರಿ ನಡೆಯುತ್ತಿದೆ, ೯೯ ರಾಜ್ಯ ಹೆದ್ದಾರಿ ಕೋಲಾರ ತಾಲೂಕಿನ ಗಡಿಯಂಚಿನ ಪಾರ್ಶ್ವಗಾನಹಳ್ಳಿ ಕ್ರಾಸ್‌ನಿಂದ ಟೇಕಲ್ ತೊರಲಕ್ಕಿ ಮಾರ್ಗವಾಗಿ ತಮಿಳುನಾಡು ಗಡಿವರೆಗೆ ಒಟ್ಟು ೩೦ ಕೋಟಿ ಅನುದಾನದಲ್ಲಿ ಕಾಮಗಾರಿ ಪ್ರಾರಂಭಗೊಳ್ಳುತ್ತದೆ.