ಮಾದಾಪುರ ಕೊಪ್ಪಲು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
Jun 29 2025, 01:33 AM ISTಗುರುಕುಲ ಪರಂಪರೆಯಲ್ಲಿ ಅಕ್ಷರಾಭ್ಯಾಸ ನಡೆಯುತ್ತ ಬಂದಿದೆ. ಮಕ್ಕಳಲ್ಲಿ ಆಧ್ಯಾತ್ಮ ಒಲವಿನ ಜತೆ ಸಂಸ್ಕಾರ ಶಿಕ್ಷಣ ಸಿಗಲಿದೆ. ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಬಿಸಿಯೂಟ, ಪಠ್ಯಪರಿಕರ ಎಲ್ಲವನ್ನು ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಆಯ್ಕೆಯಾದ ಶಿಕ್ಷಕರು ಇರುವುದನ್ನು ಮರೆಯಬಾರದು.