ತಾಲೂಕು ಕೇಂದ್ರದಲ್ಲಿಲ್ಲ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ!
Jul 30 2024, 12:43 AM ISTದೇವರಹಿಪ್ಪರಗಿ ತಾಲೂಕು ಕೇಂದ್ರವಾಗಿ ದಶಕಗಳೇ ಕಳೆದಿದ್ದರೂ ತಾಲೂಕು ಕೇಂದ್ರ ಸ್ಥಾನ ದೇವರಹಿಪ್ಪರಗಿಯಲ್ಲಿಯೇ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲ!ವಚನ ಸಾಹಿತ್ಯವನ್ನು ಸಂರಕ್ಷಿಸಿ ನಾಡಿಗೆ ಉಳಿಸಿಕೊಟ್ಟಂತ ಶರಣ ಮಡಿವಾಳ ಮಾಚಿದೇವರ ಹಾಗೂ ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾದ ಮೊಹರೆ ಹಣಮಂತ್ರಾಯರ ಜನ್ಮಸ್ಥಳವಾದ ದೇವರಹಿಪ್ಪರಗಿ ಪಟ್ಟಣದಲ್ಲಿ ಒಂದು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲವೇ ಇಲ್ಲ ಎನ್ನುವುದೇ ಆಶ್ಚರ್ಯ.