ಮೌಲ್ಯಾಧಾರಿತ ರಾಜಕಾರಣದ ವ್ಯಕ್ತಿ-ಶಕ್ತಿಗಳಿಲ್ಲ: ಪ್ರೊ.ಜಿ.ಸಿದ್ದರಾಮಯ್ಯ
Jul 11 2024, 01:30 AM ISTಕೇವಲ ರಾಜಕಾರಣ ಮಾತ್ರವಲ್ಲ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲೂ ದುರ್ಬರ, ಧುರಿತ ಕಾಲಘಟ್ಟದಲ್ಲಿ ನಾವಿದ್ದೇವೆ. ಹಿಂದೆ ಮೌಲ್ಯಕ್ಕಾಗಿ ರಾಜಕಾರಣ ಮಾಡುವ ವ್ಯಕ್ತಿ-ಶಕ್ತಿಗಳಿದ್ದವು. ಈಗ ನಾವು ಅವರನ್ನು ಕಾಣಲು ಸಾಧ್ಯವಾಗುತ್ತಲೇ ಇಲ್ಲ. ದೇಶದಲ್ಲಿ ತತ್ವನಿಷ್ಠ ರಾಜಕಾರಣಿಗಳು ಎಷ್ಟಿದ್ದಾರೆ ಎಂಬ ಬಗ್ಗೆ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.