ಸಿದ್ದರಾಮಯ್ಯ ಹಸಿ ಸುಳ್ಳುಗಾರ ಸಿಎಂ: ಅಶ್ವಥ್ ನಾರಾಯಣ
Jun 22 2024, 12:55 AM ISTಚಾಮುಂಡೇಶ್ವರಿ ಬಡಾವಣೆಯ ಬೇಕ್ಪಾಯಿಂಟ್ ಬಳಿ ಬಿಜೆಪಿ ಕಾರ್ಯರ್ತಕರು ಮತ್ತು ಹಿತೈಶಿಗಳು ಆಯೋಜಿಸಿದ್ದ ರಾಜ್ಯ ಬಿಜೆಪಿ ವಕ್ತಾರ, ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ನಾರಾಯಣ್ ನಾಗಮಂಗಲ ಅವರ ಹುಟ್ಟುಹಬ್ಬ ಪ್ರಯುಕ್ತ ಅಭಿನಂದನೆ-ಸಿಹಿ ವಿತರಣೆ ಮಾಡಿದರು.