ಕಾಡು ಬೆಳೆಸಲು ಸರ್ಕಾರದಿಂದ ಗಂಭೀರ ಪ್ರಯತ್ನ ನಡೆದಿದೆ: ಸಿದ್ದರಾಮಯ್ಯ
Jun 16 2024, 01:47 AM ISTಈಗ ಜನಸಂಖ್ಯೆ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಕಾಡೂ ಬೆಳೆಯಬೇಕು. ಪ್ರಕೃತಿಯಲ್ಲಿ ಸಮತೋಲನ ಇರಬೇಕು. ಆಗಮಾತ್ರ ಬದುಕಲು ಸಾಧ್ಯ. ಮರ ಗಿಡ ಕಡಿಮೆ ಆಗಿರುವುದರಿಂದ ಮಳೆ ಕಡಿಮೆಯಾಗಿ, ಉಷ್ಣತೆ ಹೆಚ್ಚಾಗಿದೆ.ಇದಕ್ಕೆ ಗಿಡ, ಮರ ಇಲ್ಲದಿರುವುದೇ ಕಾರಣ. ಕರ್ನಾಟಕದಲ್ಲಿ ಈ ಬಾರಿ 47 ರಿಂದ 48 ರಷ್ಟು ಉಷ್ಣತೆ ಇತ್ತು. ಯಾವ ಸಂದರ್ಭದಲ್ಲಿಯೂ ಇಷ್ಟು ಹೆಚ್ಚಿರಲಿಲ್ಲ.