ಗೊಂದಲ ಸರಿಪಡಿಸದ ಎನ್ಟಿಎದಿಂದ ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟ ಉಲ್ಲಂಘನೆ
Jun 23 2024, 02:01 AM ISTನೀಟ್ ಪರೀಕ್ಷಾ ಅಕ್ರಮದ ತನಿಖೆಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ, ಶೇ.0.001ರಷ್ಟು ಗೊಂದಲವಿದ್ದರೂ ಸರಿಪಡಿಸುವಂತೆ ಎನ್ಟಿಎಗೆ ಆದೇಶಿಸಿದೆ. ಆದರೂ, ಯಾವುದೇ ಕ್ರಮ ಕೈಗೊಳ್ಳದ ಎನ್ಟಿಎ ಅಸಡ್ಡೆ ಖಂಡಿಸಿ ನಗರದಲ್ಲಿ ಶುಕ್ರವಾರ ಜಿಲ್ಲಾ ಎನ್ಎಸ್ಯುಐ ವತಿಯಿಂದ ಪ್ರತಿಭಟನೆ ನಡೆಯಿತು.