ಸರ್ಕಾರ ನಡೆಸಲು ಅಕ್ರಮ ಹಣ ಬಳಕೆ: ತೈಲೂರು ವೆಂಕಟಕೃಷ್ಣ
Aug 25 2024, 01:47 AM ISTಕೃಷಿಯಿಂದ ಬರುತ್ತಿದ್ದ ಆದಾಯದ ಮೇಲೆ ರಾಜ-ಮಹಾರಾಜರ ಕಾಲದಲ್ಲಿ ಬಜೆಟ್ ನಡೆಯುತ್ತಿತ್ತು. ಈಗ ಗಣಿ, ಹೆಂಡದ ಬಾರುಗಳು, ಅಕ್ರಮಗಳ ಹಣದಿಂದ ಸರ್ಕಾರ ನಡೆಸುವ ಪರಿಸ್ಥಿತಿಗೆ ಬಂದಿರುವುದು ದೌರ್ಭಾಗ್ಯದ ಸಂಗತಿ. ಪಸ್ತುತ ಸನ್ನಿವೇಶದಲ್ಲಿ ಕೌಶಲ್ಯತೆ ಶಿಕ್ಷಣ ಅವಶ್ಯಕವಾಗಿದ್ದು, ಕೈಗಳಲ್ಲಿ ಕೆಲಸವಿದ್ದರೆ ಎಲ್ಲಿ ಬೇಕಾದರೂ ಜೀವನ ರೂಪಿಸಿಕೊಳ್ಳಬಹುದು.