ದಲಿತರ ಹಣ ದುರ್ಬಳಕೆ, ಹಗರಣಗಳಿಗೆ ಖಂಡನೆ
Aug 13 2024, 12:53 AM IST ಚುನಾವಣೆ ಸಂದರ್ಭದಲ್ಲಿ ನಾವು ದಲಿತರ ಹಾಗೂ ಸಂವಿಧಾನ ಪರ ಎಂದು ಹೇಳಿ, ಇಂದು ಅವರ ಅಭಿವೃದ್ಧಿ ಗಾಗಿ ಇಟ್ಟಂತಹ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗಾಗಿ ಕೊಡುವ ವಿದ್ಯಾರ್ಥಿ ವೇತನ ಹಾಗೂ ನಮ್ಮ ಸಮುದಾಯಗಳಿಗೆ ಹೆಚ್ಚಿನ ವ್ಯಾಸಾಂಗಕ್ಕಾಗಿ ನೀಡುತ್ತಿದ್ದ ಅನುದಾನವನ್ನು ನೀಡದೇ ಆ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುತ್ತಿದ್ದಾರೆ.