ಭಾರೀ ಹಣಕಾಸಿನ ಅವ್ಯವಹಾರ : ನಿಗಮ, ಮಂಡಳಿಗೆ ನೀಡಿದ ಎಲ್ಲಾ ಹಣ ಸರ್ಕಾರಕ್ಕೆ ವಾಪಸ್!
Jul 20 2024, 01:48 AM ISTಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಿಗಮದಲ್ಲಿ ಭಾರೀ ಹಣಕಾಸಿನ ಅವ್ಯವಹಾರ ನಡೆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಇಂಥ ಹಗರಣ ನಡೆಯದಂತೆ ತಡೆಯಲು ಮಹತ್ವದ ಹೆಜ್ಜೆ ಇಟ್ಟಿದೆ.