ರೈತನ ಸಾವಿಗೆ ಹರ್ಯಾಣ ಸಿಎಂ ಹೊಣೆ: ರೈತರ ಕಿಡಿ
Feb 23 2024, 01:50 AM ISTಸಿಎಂ ಖಟ್ಟರ್, ಗೃಹ ಸಚಿವ ವಿಜ್ ವಿರುದ್ಧ ಪ್ರಕರಣಕ್ಕೆ ರೈತರು ಆಗ್ರಹ ಮಾಡಿದ್ದು, ಮುಂದಿನ ವಾರ ಟ್ರಾಕ್ಟರ್ ಜಾಥಾ ಮಾಡಲು ರೈತರು ನಿರ್ಧರಿಸಿದ್ದಾರೆ. ಅಲ್ಲದೆ ಶುಕ್ರವಾರ ಬ್ಲಾಕ್ ಡೇ ಆಚರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.