ಜಾನಪದ ಹಾಡು ತಿರುಚಿ ಹಾಡುತ್ತಿರುವುದು ನೋವಿನ ಸಂಗತಿ
Aug 04 2025, 11:45 PM ISTರಾಮನಗರ: ಅಕ್ಷರ ಜ್ಞಾನವೇ ಇಲ್ಲದಿದ್ದ ಮೂಲ ಜನಪದ ಕಲಾವಿದರು ಹಾಡಿದ್ದ ಪ್ರಾಸಬದ್ಧ ಹಾಡುಗಳನ್ನು, ಯುವ ಸಮುದಾಯ ತಿರುಚಿ ಹಾಡುತ್ತಿರುವುದು ನೋವಿನ ಸಂಗತಿ ಎಂದು ಅಂತಾರಾಷ್ಟ್ರೀಯ ಮಟ್ಟದ ಗಾಯಕ ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ ಬೇಸರ ವ್ಯಕ್ತಪಡಿಸಿದರು.