ಮಣಿಪಾಲದಲ್ಲಿ ನಾದ ಮಣಿನಾಲ್ಕೂರು ಹಾಡು
Feb 06 2024, 01:32 AM ISTಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಸೌಹಾರ್ದ ಗೀತೆಗಳ ಗಾಯನ ಮತ್ತು ಮಾತುಕತೆಯನ್ನು ನಡೆಸಿಕೊಟ್ಟ ನಾದ ಮಣಿನಾಲ್ಕೂರು ಅವರು, ಕವಿ ಮೂಡ್ನಾಕೋಡು ಚಿನ್ನಾಸ್ವಾಮಿ ಅವರ ಕವಿತೆಯನ್ನು ಹಾಡುತ್ತಾ, ವಿದ್ಯಾರ್ಥಿಗಳಿಗೆ ಕನಸುಗಾರರಾಗಿ, ಕನಸು ನನಸು ಮಾಡುವಂತ ಹುಡುಗ ಹುಡುಗಿಯರಾಗಿ ಎಂದು ಸಲಹೆ ಮಾಡಿದರು.