ಆಂಧ್ರದ ಕರ್ನೂಲ್ ಬಳಿ ಕಾರು ಅಪಘಾತ: ಸ್ಥಳದಲ್ಲೇ 5 ಸಾವು
Mar 05 2024, 01:33 AM ISTಬಳ್ಳಾರಿಯಿಂದ ಕುಟುಂಬ ಸಹಿತ ಕಾರಿನಲ್ಲಿ ಕರ್ನೂಲ್ ಬಳಿ ಗ್ರಾಮವೊಂದಕ್ಕೆ ಮದುವೆ ನಿಶ್ಚಯ ಕಾರ್ಯಕ್ಕೆ ಹೋಗುತ್ತಿರುವಾಗ ದುರ್ಘ ಟನೆ ಸಂಭವಿಸಿ, ಮೊಳಕಾಲ್ಮುರು ತಾಲೂಕಿನ ಬಿಜಿಕೆರೆಯ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.