ಅಪಘಾತ: ದಂಪತಿ ಸೇರಿ 6 ಜನರ ಸಾವು
Oct 17 2023, 12:30 AM ISTಅಫಜಲ್ಪುರ ಪಟ್ಟಣದಿಂದ ಟಾಟಾ ಸುಮೋ ವಾಹನದಲ್ಲಿ ದಂಪತಿ ಸಹಿತ 9 ಜನರು ಶಿರಹಟ್ಟಿಯ ಫಕೀರೇಶ್ವರರ ದರ್ಶನಕ್ಕೆಂದು ಹೋಗುತ್ತಿದ್ದವರು ವಾಯುವ್ಯ ಸಾರಿಗೆಯ ಬಸ್ಸಿಗೆ ಡಿಕ್ಕಿಯಾದ ಪರಿಣಾಮ ದಂಪತಿ ಸೇರಿ 6 ಜನ ಸ್ಥಳದಲ್ಲಿ ಮೃತ ಪಟ್ಟಿರುವ ಘಟನೆ ಗದಗ ಹುಬ್ಬಳ್ಳಿ ಹೆದ್ದಾರಿಯ ನೆರೆಗಲ್- ಗದ್ದಿಹಳ್ಳದ ಬಳಿ ಸೋಮವಾರ ಜರುಗಿದೆ.