ಅರಣ್ಯ ಪ್ರದೇಶದ ಜಾಗ ಒತ್ತುವರಿ ಅಧಿಕಾರಿಗಳಿಂದ ತೆರವು
Jul 14 2024, 01:40 AM ISTಬೀರೂರು, ಬೀರೂರು ಹೋಬಳಿ ಎಮ್ಮೆದೊಡ್ಡಿಯ ಬೆಳ್ಳಿಗುತ್ತಿ ಸಮೀಪದ ಸರ್ವೆ ನಂ 70ರಲ್ಲಿನ 10 ಎಕರೆ ಅರಣ್ಯ ಪ್ರದೇಶ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಪೊಲೀಸರ ಸಹಕಾರದೊಂದಿಗೆ ಅರಣ್ಯಾಧಿಕಾರಿಗಳು ಶನಿವಾರ ಬೆಳ್ಳಂಬೆಳಿಗ್ಗೆ ಯಂತ್ರೋಪಕರಣಗಳ ಮೂಲಕ ತೆರವುಗೊಳಿಸಿ ಜಾಗನ್ನು ವಶಕ್ಕೆ ಪಡೆದರು.