ಶಾಂತಿಸಾಗರ-ಮಾವಿನಕಟ್ಟೆ 300 ಎಕರೆ ಅರಣ್ಯ ಒತ್ತುವರಿ
Aug 29 2024, 12:49 AM ISTಚನ್ನಗಿರಿ ತಾಲೂಕು ಶಾಂತಿಸಾಗರ - ಮಾವಿನಕಟ್ಟೆ ವಲಯದಲ್ಲಿ 250-300 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿರುವ ಬಗ್ಗೆ ಸಮಗ್ರ ತನಿಖೆ ಕೈಗೊಂಡು, ಒತ್ತುವರಿ ತೆರವುಗೊಳಿಸದ ಭದ್ರಾವತಿಯ ಆರ್‌ಎಫ್‌ಓ, ಎಸಿಎಫ್, ಡಿಸಿಎಫ್ ಅನ್ನು ತಕ್ಷಣವೇ ಅಮಾನತುಗೊಳಿಸುವಂತೆ ವಕೀಲ ಜಿ.ಆರ್. ಷಡಕ್ಷರಪ್ಪ ಒತ್ತಾಯಿಸಿದ್ದಾರೆ.