ಅರಣ್ಯ ಸಿಬ್ಬಂದಿ ಕಿರುಕುಳಕ್ಕೆ ರಂಜಿತಾ ರವೀಂದ್ರ ಆಕ್ರೋಶ
Sep 25 2024, 01:00 AM ISTಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಅರ್ಜಿ ಪುನರ್ ಪರಿಶೀಲನಾ ಹಂತದಲ್ಲಿ ಇರುವ, ಜಿಪಿಎಸ್ ಮೇಲ್ಮನವಿ ಉರ್ಜಿತ ಇರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಅರಣ್ಯ ಸಿಬ್ಬಂದಿಗಳಿಂದ ಆತಂಕ ಉಂಟಾಗುತ್ತಿದೆ.