ಅರಣ್ಯಕ್ಕೆ ವನ್ಯಜೀವಿ, ಗಿಡ ಮರಗಳೇ ಆಭರಣ: ಗೌಸ್ ಮಹಿಯುದ್ದೀನ್
Feb 02 2024, 01:05 AM ISTಶೆಟ್ಟಿಕೊಪ್ಪದ ಸಿದ್ದಿವಿನಾಯಕ ಕಲಾ ಮಂದಿರದಲ್ಲಿ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿಗಳ ಆಶ್ರಯದಲ್ಲಿ ಅರಣ್ಯಕ್ಕೆ ಬೆಂಕಿ ಹಾಗೂ ಬೆಂಕಿಯಿಂದ ವನ್ಯ ಜೀವಿ ರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ನರಸಿಂಹರಾಜಪುರ ಉಪ ವಲಯ ಅರಣ್ಯಾಧಿಕಾರಿ ಗೌಸ್ ಮಹಿಯುದ್ದೀನ್ ಅರಣ್ಯಕ್ಕೆ ವನ್ಯಜೀವಿಗಳು, ಔಷಧಿ ಸಸ್ಯಗಳು, ಗಿಡ ಮರಗಳೇ ಆಭರಣಗಳಿದ್ದಂತೆ ಎಂದು ತಿಳಿಸಿದರು.