ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ನಾಸಿಕ್ ಆಭರಣ ಮಳಿಗೆಗೆ ಐಟಿ ದಾಳಿ: ₹90 ಕೋಟಿ ಸರಕು ವಶ
May 27 2024, 01:09 AM IST
ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪ್ರಸಿದ್ಧ ಆಭರಣ ಮಳಿಗೆ ಸುರಾನಾ ಜ್ಯುವೆಲ್ಲರ್ಸ್‌ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 90 ಕೋಟಿ ರು.ಗೂ ಅಧಿಕ ಮೌಲ್ಯದ ಸರಕುಗಳನ್ನು ವಶಪಡಿಸಿಕೊಂಡಿದ್ದು, ಈ ಪೈಕಿ ಬರೋಬ್ಬರಿ 26 ಕೋಟಿ ರು. ನಗದು ಕೂಡ ಒಳಗೊಂಡಿದೆ.
ಅಕ್ಷಯ ತೃತೀಯ: ಆಭರಣ ಖರೀದಿಗೆ ಮುಗಿ ಬಿದ್ದ ಗ್ರಾಹಕರು
May 10 2024, 11:47 PM IST
ಚಿಕ್ಕಮಗಳೂರು: ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳನ್ನು ನೆರವೇರಿಸಲು ಮತ್ತು ಖರೀದಿ ಮಾಡಲು ಈ ದಿನ ಬಹಳ ಮಂಗಳಕರವಾದ ದಿನವೆಂಬ ನಂಬಿಕೆಯಿದೆ.
ನಗು ಮನುಷ್ಯನ ಸಹಜ ಸೌಂದರ್ಯದ ಆಭರಣ
Apr 26 2024, 12:47 AM IST
ಸಾಹಿತ್ಯದ ರಸದೌತಣ ಈ ಭಾಗದ ಜನರಿಗೆ ಉಣಬಡಿಸುತ್ತಿರುವ ಬೀಚಿ ಬಳಗದ ಕಾರ್ಯ ಶ್ಲಾಘನೀಯ
ಪ್ರಧಾನಿಯಿಂದ ಭಾರತ ಮಾತೆ ಆಭರಣ ಮಾರಾಟ : ಎಚ್.ಕೆ. ಪಾಟೀಲ
Apr 25 2024, 01:10 AM IST
ಕಳೆದ ಮೂರು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ
ಬಳ್ಳಾರಿಯಲ್ಲಿ ದಾಖಲೆ ರಹಿತ 5.60 ಕೋಟಿ ರು. ನಗದು ವಶ! ನಗದು, ಚಿನ್ನ-ಬೆಳ್ಳಿ ಆಭರಣ ವಶ
Apr 08 2024, 01:08 AM IST
ನಗರದ ಕಂಬಳಿ ಬಜಾರ್ ಮನೆಯೊಂದರಲ್ಲಿ ದಾಖಲೆ ಇಲ್ಲದ ₹5.60 ಕೋಟಿ ನಗದು ಪತ್ತೆಯಾಗಿದೆ.
ಆಭರಣ, ನಗದು: ಇಬ್ಬರು ಕಳ್ಳರ ಹಿಡಿದ ಗ್ರಾಮಸ್ಥರು
Apr 06 2024, 12:46 AM IST
ಹಾಡಹಗಲೇ ಚಿನ್ನ-ಬೆಳ್ಳಿ ಆಭರಣ, ನಗದು ಕಳವು ಮಾಡಿದ್ದ ಇಬ್ಬರನ್ನು ಗ್ರಾಮಸ್ಥರೇ ಹಿಡಿದು, ಧರ್ಮದೇಟು ನೀಡಿ, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ದಾವಣಗೆರೆ ತಾಲೂಕಿನ ಮಾಳಗೊಂಡನಹಳ್ಳಿ ಜನತಾ ಕಾಲನಿಯಲ್ಲಿ ನಡೆದಿದೆ.
20 ಪ್ರಕರಣ ಭೇದಿಸಿ, 53 ಲಕ್ಷದ ಆಭರಣ ವಶ. ಎಸ್ಪಿ ಬಿ.ಎಸ್.ನೇಮಗೌಡ್ರ
Apr 03 2024, 01:36 AM IST
ನಮ್ಮ ಸಿಬ್ಬಂದಿ ಆರೋಪಿಗಳನ್ನು ಬೇಟೆ ಆಡುವುದರ ಜತೆಗೆ ₹ 53 ಲಕ್ಷ ಮೌಲ್ಯದ ಬಂಗಾರದ ಆಭರಣ ಮತ್ತು ₹ 6 ಸಾವಿರ ಮೌಲ್ಯದ ಬೆಳ್ಳಿಯ ಆಭರಣ ವಶ
ಪೊಲೀಸರ ಹೆಸರಲ್ಲಿ ಬಂದು ಆಭರಣ ತಯಾರಕರ ಲೂಟಿ
Mar 07 2024, 01:45 AM IST
ಇಂಡಿ: ಚಿನ್ನದ ಆಭರಣ ತಯಾರಕರನ್ನ ಪೊಲೀಸರ ಹೆಸರಲ್ಲಿ ವಿಚಾರಣೆಗೆಂದು ಕರೆದೊಯ್ದು ಅವರ ಬಳಿಯಿದ್ದ ಲಕ್ಷಾಂತರ ರೂ. ಹಣ ಹಾಗೂ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ರಾ.ಹೆದ್ದಾರಿಯಲ್ಲಿ ಬಿಟ್ಟು ಹೋಗಿರುವ ಬೆಚ್ಚಿ ಬೀಳಿಸುವ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ನಿಂದ ಮೂರು ದಿನ ವಿಶೇಷ ಆಭರಣ ಪ್ರದರ್ಶನ
Mar 03 2024, 01:33 AM IST
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಬಳ್ಳಾರಿಯ ಗ್ರಾಹಕರಿಗಾಗಿ ಹೋಟೆಲ್ ಪೋಲಾ ಪ್ಯಾರಡೈಸ್ನಲ್ಲಿ ಮಾ. 2ರಿಂದ 4ರ ವರೆಗೆ ಮೂರು ದಿನಗಳ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದೆ.
ವೃದ್ಧ ಬಿಜೆಪಿ ಕಾರ್ಯಕರ್ತೆಯನ್ನು ಕೊಂದವನಿಗೆ ಸಿಕ್ಕಿದ್ದು ನಕಲಿ ಆಭರಣ!
Feb 27 2024, 01:33 AM IST
ಕೆ.ಆರ್.ಪುರದಲ್ಲಿ ಹಣದಾಸೆಗೆ ವೃದ್ಧೆ ಸುಶೀಲಮ್ಮ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಭೀಕರವಾಗಿ ಕೊಂದು ಡ್ರಮ್ನಲ್ಲಿ ತುಂಬಿಟ್ಟಿದ್ದ ಮೃತರ ಪರಿಚಿತನಿಗೆ ಹತ್ಯೆ ಬಳಿಕ ಸಿಕ್ಕಿದ್ದು ನಕಲಿ ಆಭರಣಗಳು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
< previous
1
2
3
next >
More Trending News
Top Stories
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ