ಖಾದ್ಯ ತೈಲಗುಚ್ಚ ಯೋಜನೆ ಉದ್ದೇಶ ಆರೋಗ್ಯ ಸುಧಾರಣೆ
Aug 19 2025, 01:00 AM IST2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲಗುಚ್ಚ ಪ್ರಾತ್ಯಕ್ಷಿಕೆ ಯೋಜನೆಯಡಿ ತಾಲೂಕಿನ ಎಸ್.ಮಲ್ಲಾಪುರ, ಹೊನ್ನೂರು ವಡ್ಡರಹಟ್ಟಿ ಗ್ರಾಮಗಳನ್ನು ಆಯ್ಕೆ ಮಾಡಿ ಇಲಾಖೆಯಿಂದ ವಿಶಿಷ್ಟ (ಟಿಸಿಜಿಎಸ್-1694) ತಳಿಯ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಉತ್ತಮವಾಗಿ ಬೆಳೆ ಬಂದಿದೆ. ರೈತರು ಉತ್ತಮ ಇಳುವರಿ ಜೊತೆಯಲ್ಲಿ ಉತ್ಕೃಷ್ಟ ಮೇವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೃಷಿ ಅಧಿಕಾರಿ ಅತೀಕ್ ಉಲ್ಲಾ ಹೇಳಿದ್ದಾರೆ.