ಗುಣಮಟ್ಟದ ಆರೋಗ್ಯ ಒದಗಿಸುವ ಉದ್ದೇಶ: ಶ್ರೀ ಸಾಯಿ
Sep 02 2025, 12:00 AM ISTಭಾಗೇಪಲ್ಲಿ ಭಾಗದ 2 ಲಕ್ಷ ಜನರಿಗೆ ಇಲ್ಲಿನ ಆರೋಗ್ಯ ಕೇಂದ್ರ ಉಪಯುಕ್ತವಾಗಲಿದೆ. ಅಲ್ಲದೆ ಪ್ರತಿ ನಿತ್ಯದ ಅನಾರೋಗ್ಯ ಸಮಸ್ಯೆಗಳಿಗೆ ತುರ್ತು ಸೇವೆಗಳು, ಪ್ರಥಮ ಚಿಕಿತ್ಸೆ ಹಾಗೂ ತುರ್ತು ಸಾಮಾನ್ಯ ವೈದ್ಯಕೀಯ ಸೇವೆಗಳು, ಎಕ್ಸ್-ರೇ,ಪ್ರಯೋಗಾಲಯ ಮತ್ತಿತರ ಘಟಕಗಳು ಸೇರಿದಂತೆ ಡಯೋಗ್ನಸ್ಟಿಕ್ ಸೌಲಭ್ಯಗಳು ಇಲ್ಲಿ ಸಿಗಲಿವೆ. ಅಲ್ಲದೆ ಎಲ್ಲಾ ವಿಭಾಗಗಳ ತಜ್ಞ ವೈದ್ಯರು ಸೇವೆಗೆ ಲಭ್ಯರಿರುತ್ತಾರೆ