ಗುಣಮಟ್ಟದ ಆರೋಗ್ಯ, ಶಿಕ್ಷಣ ಉಚಿತವಾಗಿ ಸಿಗಲಿ: ಅರವಿಂದ್
Aug 03 2025, 01:30 AM ISTಪ್ರಸ್ತುತ ದಿನಗಳಲ್ಲಾದರೂ ದೇಶದ ಜನರಿಗೆ ಉಚಿತವಾಗಿ ಗುಣಮಟ್ಟ ಆರೋಗ್ಯ ಮತ್ತು ಶಿಕ್ಷಣ ಲಭಿಸಬೇಕಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಸೂಕ್ತ. ಹತ್ತಾರು ಭಾಗ್ಯಗಳು, ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಮಟ್ಟ ಸುಧಾರಣೆಯಾಗದು. ಬೇಕಿರುವುದನ್ನು ಕೊಡದೆ ಎಲ್ಲವನ್ನೂ ನೀಡುವುದು ಸಮಂಜಸವಲ್ಲ.