ಬಡಜನರು ಉಚಿತ ಆರೋಗ್ಯ ಶಿಬಿರಗಳನ್ನು ಸದ್ಬಳಸಿಕೊಳ್ಳಿ: ಡಾ. ರಾಜೇಂದ್ರ ಪ್ರಸಾದ್
Aug 13 2024, 12:46 AM ISTಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾಯಿಲೆಗಳು ಬರುವುದು ಸಾಮಾನ್ಯ. ಬಡವರು, ಶ್ರೀಮಂತರೆನ್ನದೇ ಕಾಯಿಲೆಗಳು ಬರುತ್ತವೆ. ಆದರೆ ಕೆಲವರಿಗೆ ಆರ್ಥಿಕ ಅನುಕೂಲತೆ ಭರಿಸಲು ಅಸಾಧ್ಯ. ಅಂತಹವರು ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ .