ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ: ಡಾ. ಅನಿತಾ ರಾವ್
Aug 19 2024, 12:47 AM ISTಕೊಪ್ಪ, ಮೇಲ್ನೋಟಕ್ಕೆ ಗೋಚರವಾಗದ ಎಷ್ಟೋ ರೋಗಲಕ್ಷಣಗಳು ತಪಾಸಣೆ ಮಾಡಿಸಿಕೊಂಡಾಗ ಗೋಚರವಾಗುತ್ತದೆ. ಪ್ರತಿಯೊಬ್ಬರು ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಲಯನ್ಸ್ ಕ್ಯಾಬಿನೆಟ್ ಸದಸ್ಯೆ ಡಾ. ಅನಿತಾ ರಾವ್ ಹೇಳಿದರು.