ಬಾಗಿಲು ತೆರೆಯದ ನಮ್ಮ ಕ್ಲಿನಿಕ್, ಸಾರ್ವಜನಿಕರಿಗಿಲ್ಲ ಆರೋಗ್ಯ ಸೇವೆ
Aug 05 2024, 12:36 AM ISTಹಿರೇಕೆರೂರು ಪಟ್ಟಣದ ಆಜಾದ್ ನಗರದಲ್ಲಿ ಜ್ವರ, ಕೆಮ್ಮು, ನೆಗಡಿ ಇತರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಎಂಟು ತಿಂಗಳ ಹಿಂದೆ ಸ್ಥಾಪಿಸಿರುವ ನಮ್ಮ ಕ್ಲಿನಿಕ್ ಇದುವರೆಗೂ ಬಾಗಿಲು ತೆರೆದಿಲ್ಲ. ಈ ಕಟ್ಟಡಕ್ಕೆ ತಿಂಗಳು ₹೧೦ ಸಾವಿರ ಬಾಡಿಗೆ ಸಹ ನೀಡಲಾಗುತ್ತಿದೆ. ಆದರೆ ಚಿಕಿತ್ಸೆ ನೀಡುವ ವೈದ್ಯ ನೇಮಕಾತಿ ವಿಳಂಬವಾಗಿದ್ದರಿಂದ ನಮ್ಮ ಕ್ಲಿನಿಕ್ ಇನ್ನೂ ಶುರುವಾಗಿಲ್ಲ!