ಆರೋಗ್ಯ-ಶಿಕ್ಷಣ ಕ್ಷೇತ್ರ ಇಂದು ವ್ಯಾಪಾರೀಕರಣ: ಬಿಜೆಪಿ ಮುಖಂಡ ಅರವಿಂದ್
Jul 14 2024, 01:38 AM ISTದಿನೇ ದಿನೇ ಹೆಚ್ಚಾಗುತ್ತಿರುವ ಡೆಂಘೀ ಜ್ವರದ ಅಪಾಯದಿಂದ ಸಾಕಷ್ಟು ಜನರು, ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಸರ್ಕಾರ ಯಾವುದೇ ಸೂಕ್ತ ಕ್ರಮಕೈಗೊಳ್ಳದೆ ಮೀನಮೇಷ ಎಣಿಸುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿದರೆ ಸಾಲದು. ಕೋವಿಡ್-೧೯ರ ಮಾದರಿಯಲ್ಲಿ ಆರೋಗ್ಯ ರಕ್ಷಣಾ ಚಟುವಟಿಕೆಗಳು ಸಾಗಬೇಕು.