ಪ್ರತಿಯೊಬ್ಬರೂ ತಪಾಸಣೆಗೊಳಗಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು: ಶಾಸಕ ಎಚ್.ಟಿ.ಮಂಜು
Sep 01 2024, 01:50 AM ISTಆಹಾರ ಪದಾರ್ಥಗಳಿಗೆ ರಾಸಾಯನಿಕ ವಸ್ತುಗಳನ್ನು ಸಿಂಪಡಿಸುವುದರಿಂದ ಮಾನವ ಕಾಯಿಲೆಗಳಿಗೆ ತುತ್ತಾಗುತ್ತಾರೆ. ನಗರ ಪ್ರದೇಶಗಳಲ್ಲಿ ವಾಕ್, ಜಿಮ್, ವ್ಯಾಯಾಮ, ಯೋಗಾಸನ ಮಾಡುವುದರ ಮೂಲಕ ಆರೋಗ್ಯ ಕಾಳಜಿ ವಹಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕಡೆ ಗಮನವನ್ನು ಹರಿಸುವುದು ಕಡಿಮೆಯಾಗಿದೆ.