ಲೋಕಪಾವನಿ ಮಹಿಳಾ ಬ್ಯಾಂಕ್ನಲ್ಲಿ ಭಾರೀ ಅವ್ಯವಹಾರ: ಆರೋಪ
Sep 20 2024, 01:31 AM ISTಪ್ರಸ್ತುತ ಆಡಳಿತ ಮಂಡಳಿ ನಿರ್ದೇಶಕರಾಗಿರುವ ವಿಜಯಲಕ್ಷ್ಮಿ ರಘುನಂದನ್, ಪ್ರಮೀಳಾ ಧರಣೇಂದ್ರಯ್ಯ, ಗೀತಾ ರಾಜಶೇಖರ್, ಸೌಭಾಗ್ಯ, ಆಶಾ ಪುಟ್ಟೇಗೌಡ, ವಸಂತ ಅವರು ತಲಾ 10 ಲಕ್ಷ ರು. ಸುಸ್ತಿದಾರರಾಗಿದ್ದಾರೆ. ಇವರೂ ಸೇರಿದಂತೆ 16 ಮಂದಿ ಸಾಲ ಪಡೆದು ಈವರೆವಿಗೂ ಹಣ ಪಾವತಿಸಿಲ್ಲ.