ಎರಡನೇ ಆರೋಪಿ ಸತೀಶ್ ಬಾಬು ಬಂಧನ: ಸಂತ್ರಸ್ತೆ ಅಪಹರಣ ಪ್ರಕರಣ
May 04 2024, 12:31 AM ISTದೂರಿನಲ್ಲಿ ಸಂತ್ರಸ್ತೆಯ ಮಗ ಹೇಳಿರುವಂತೆ ಏ. 26ರಂದು ನಡೆದ ಲೋಕಸಭಾ ಚುನಾವಣೆಯ ಬಳಿಕ ಸತೀಶ್ ಬಾಬು ಬಂದು ನನ್ನ ತಾಯಿಯನ್ನು ಮಾತನಾಡಿಸಿ, ನಿಮ್ಮನ್ನು ಭವಾನಿ ರೇವಣ್ಣ ಅವರು ಕರೆಯುತ್ತಿದ್ದಾರೆ, ಹಾಗಾಗಿ ನೀನು ಬರಬೇಕೆಂದು ಜತೆಯಲ್ಲೆ ಕರೆದುಕೊಂಡು ಹೋದರೆಂದು ತಿಳಿಸಿದ್ದು,