ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಜಗಳದ ವೇಳೆ ತಳ್ಳಾಟ: ವಿದ್ಯುತ್ ತಾಗಿ ಪೋಕ್ಸೋ ಆರೋಪಿ ಸಾವು
May 18 2024, 01:31 AM IST
ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣದ ಆರೋಪಿಯ ಅನುಮಾನಾಸ್ಪದ ಸಾವಿನ ಪ್ರಕರಣ ಭೇದಿಸಿರುವ ಸಂಪಂಗಿರಾಮನಗರ ಠಾಣೆ ಪೊಲೀಸರು ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
16 ವರ್ಷ ಬಳಿಕ ಸಿಕ್ಕಿ ಬಿದ್ದ ಆರೋಪಿ
May 18 2024, 12:36 AM IST
ಕಳೆದ 16 ವರ್ಷಗಳ ಹಿಂದೆ ಹಸುಗಳನ್ನು ಸಾಗಾಣೆ ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಜಲಿ ಅಂಬಿಗೇರ್ ಕೊಲೆ ಆರೋಪಿ ಬಂಧಿಸಲು ಆಗ್ರಹ
May 18 2024, 12:34 AM IST
ಕೊಲೆ ಆರೋಪಿಯನ್ನು ಈವರೆಗೂ ಬಂಧಿಸದಿರುವುದು ಖಂಡನೀಯವಾಗಿದೆ. ಕೂಡಲೇ ಕೊಲೆಗೈದ ಗಿರೀಶ್ನನ್ನು ಬಂಧಿಸಿ, ಸರಕಾರ ಅಂಜಲಿ ಕುಟುಂಬಕ್ಕೆ ೫೦ಲಕ್ಷ ಪರಿಹಾರ ನೀಡಬೇಕು.
ಅಂಜಲಿ ಹತ್ಯೆ ಆರೋಪಿ ದಾವಣಗೆರೆಯಲ್ಲಿ ಬಂಧನ
May 17 2024, 01:31 AM IST
ನಾಲ್ಕೈದು ಬಾರಿ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಈತನ ಚಲನವಲನಗಳು ಹುಬ್ಬಳ್ಳಿ ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಅಂಜಲಿ ಹತ್ಯೆ ಆರೋಪಿ ಶೂಟೌಟ್ ಮಾಡಿ ಬಿಸಾಡಿ: ಟೆಂಗಿನಕಾಯಿ
May 16 2024, 12:50 AM IST
ಕೊಲೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಇಂತಹ ಕೃತ್ಯ ಎಸಗಿದವರನ್ನು ಪೊಲೀಸರು ಶೂಟೌಟ್ ಮಾಡಿ ಬಿಸಾಡಬೇಕು.
ಅಂಜಲಿ ಹತ್ಯೆ ಆರೋಪಿ ಗಲ್ಲಿಗೇರಿಸಿ
May 16 2024, 12:46 AM IST
ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು. ಇಲ್ಲವೇ ತಮಗೆ ಹಸ್ತಾಂತರಿಸಿ ನಾವೇ ಶಿಕ್ಷೆ ನೀಡುತ್ತೇವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನೇಹಾ ಹಿರೇಮಠ ತಂದೆ ನಿರಂಜನಯ್ಯ ಹಿರೇಮಠ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ಕೆಂದಳಿಲು ಬೇಟೆ: ಆರೋಪಿ ಸೆರೆ
May 15 2024, 01:39 AM IST
ಬಂಧಿತ ಆರೋಪಿ ತಾಲೂಕಿನ ಅಡಿಕೆಕುಳಿ, ಹಾಲಳ್ಳಿಯ ನಿವಾಸಿ ಪ್ರವೀಣ ಧರ್ಮಾ ನಾಯ್ಕ ಎಂದು ಗುರುತಿಸಲಾಗಿದೆ.
ಮದ್ಯ ಹಗರಣ ಕೇಸಲ್ಲಿ ಆಪ್ ಪಕ್ಷವೂ ಆರೋಪಿ: ಇ.ಡಿ!
May 15 2024, 01:37 AM IST
ಸಿಸೊಡಿಯಾ ಬೇಲ್ ವಿಚಾರಣೆಯಲ್ಲಿ ಉಲ್ಲೇಖ ಮಾಡಿರುವ ಜಾರಿ ನಿರ್ದೇಶನಾಲಯ ಈ ಕುರಿತು ಸುಳಿವು ನೀಡಿದೆ.
ಕಂಠಪೂರ್ತಿ ಕುಡಿಸಿ ಚಿಕ್ಕಪ್ಪನ ಕೊಂದಿದ್ದ ಆರೋಪಿ ಸೆರೆ
May 14 2024, 01:09 AM IST
ಚಿಕ್ಕಪ್ಪನಿಗೆ ಕಂಠಪೂರ್ತಿ ಕುಡಿಸಿ, ಕಲ್ಲು ಎತ್ಹಾಕಿ ಕೊಲೆ ಮಾಡಿದ್ದ ಆರೋಪಿ ಕಂಡೋಬಾ ಸಿಕ್ಕಿಬಿದ್ದ
ಬೀಕನಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ: ಪ್ರಕರಣದ ಆರೋಪಿ ಬಂಧನ
May 12 2024, 01:19 AM IST
ಕಳೆದ 11 ತಿಂಗಳ ಹಿಂದೆ ಬೀಕನಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪನೆ ಮಾಡಿದ್ದಾಗ ಈತನನ್ನು ಗ್ರಾಮಸ್ಥರು ಪರಿಗಣನೆ ಮಾಡಲಿಲ್ಲ ಎಂಬ ಅಸಮಾಧಾನ ಇತ್ತು ಎನ್ನಲಾಗಿದೆ. ಕಳೆದ ಬುಧವಾರ ಊರಿಗೆ ಬಂದಾಗ ಮದ್ಯಪಾನ ಮಾಡಿ ರಾತ್ರಿ ಸಮಯದಲ್ಲಿ ಪ್ರತಿಮೆಯನ್ನು ವಿರೂಪಗೊಳಿಸಿದ್ದ.
< previous
1
...
13
14
15
16
17
18
19
20
21
...
24
next >
More Trending News
Top Stories
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ