ಪೊಲೀಸರ ಮೇಲೆ ಹಲ್ಲೆ: ಆರೋಪಿ ಕಾಲಿಗೆ ಫೈರಿಂಗ್
Jul 05 2024, 12:53 AM ISTಅ್ಯಂಡ್ರಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನು ಒಂದು ಕೊಲೆ ಪ್ರಕರಣ, 3 ಕೊಲೆ ಪ್ರಯತ್ನ ಪ್ರಕರಣಗಳು, ೪ ಹಲ್ಲೆ ಪ್ರಕರಣಗಳು, 2 ದರೋಡೆ ಪ್ರಕರಣಗಳು,1 ಮನೆಗಳ್ಳತನ ಪ್ರಕರಣ ಸೇರಿ ಒಟ್ಟು ೧೧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸ್ಟ್ಯಾಲಿನ್ ಮತ್ತವನ ಸಹಚರರು ಜೂ.೨೩, ೨೦೨೪ರಂದು ಸತೀಶ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಹಿನ್ನೆಲೆ ಪೊಲೀಸರು ಆರೋಪಿಯ ಕಾಲಿಗೆ ಫೈರಿಂಗ್ ಮಾಡಿ ರೌಡಿಯನ್ನು ಬಂಧಿಸಿದ್ದಾರೆ.