ವಕ್ಫ್‌ಗೆ ಆಸ್ತಿ ಸೇರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ
Nov 01 2024, 12:30 AM ISTತಾಲೂಕಿನ ಕಡಕೋಳ ಗ್ರಾಮದ ದೇವಸ್ಥಾನಗಳು, ಮನೆಗಳು ಹಾಗೂ ಖಾಲಿ ಇರುವ ಸರ್ಕಾರಿ ನಿವೇಶನಗಳನ್ನು ಅನಧಿಕೃತವಾಗಿ ವಕ್ಫ್‌ಗೆ ಸೇರಿಸುತ್ತಿರುವುದನ್ನು ಆಕ್ಷೇಪಿಸಿ ಗ್ರಾಮಸ್ಥರು ಪಟ್ಟಣದ ಕಂದಾಯ ಇಲಾಖೆ ಎದುರಲ್ಲಿ ಸಾಂಕೇತಿಕ ಪ್ರತಿಭಟನೆ ಕೈಗೊಂಡು ಆರ್‌ಐ ಮೈಲಾರಿ ಸಂಜೀವಣ್ಣನವರ ಮೂಲಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.