ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಆಸ್ತಿ ರು. 29.58 ಕೋಟಿ
Apr 16 2024, 01:05 AM IST
ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿ 29.58 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಪ್ರಹ್ಲಾದ ಜೋಶಿ ₹13.96 ಕೋಟಿ ಆಸ್ತಿ ಒಡೆಯ
Apr 16 2024, 01:05 AM IST
2019ರ ವೇಳೆ ಪ್ರಹ್ಲಾದ ಜೋಶಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಬಳಿ ₹11.14 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದರು. 2024ರ ಚುನಾವಣೆಯಲ್ಲಿ ₹13.96 ಕೋಟಿ ಎಂದು ಘೋಷಿಸಿದ್ದು, ಐದು ವರ್ಷಗಳಲ್ಲಿ ಜೋಶಿ ಅವರ ಆಸ್ತಿ ₹2.82 ಕೋಟಿ ಏರಿಕೆಯಾಗಿದೆ.
200 ಕೋಟಿ ರು. ಆಸ್ತಿ ದಾನ ಮಾಡಿ ಸನ್ಯಾಸಿ ಆದ ದಂಪತಿ!
Apr 16 2024, 01:04 AM IST
200 ಕೋಟಿ ರು. ಆಸ್ತಿ ಮೌಲ್ಯ ಹೊಂದಿದುವ ಜೈನ ಧರ್ಮಕ್ಕೆ ಸೇರಿದ ದಂಪತಿ ತಮ್ಮೆಲ್ಲ ಆಸ್ತಿಯನ್ನು ದಾನ ಮಾಡಿ , ಬದುಕಿನ ಮೋಕ್ಷ ಸಾಧನೆಗಾಗಿ ಸನ್ಯಾಸತ್ವ ಸ್ವೀಕರಿಸಿರುವ ಪ್ರಸಂಗ ಗುಜರಾತ್ ನಲ್ಲಿ ನಡೆದಿದೆ.
ಗಾಯತ್ರಿ ಸಿದ್ದೇಶ್ವರ ₹32.84 ಕೋಟಿ ಆಸ್ತಿ ಒಡತಿ
Apr 16 2024, 01:00 AM IST
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪತ್ನಿ ಸ್ಥಿರಾಸ್ತಿ 6.11 ಕೋಟಿ ಹಾಗೂ ಚರಾಸ್ತಿ 26.73 ಕೋಟಿ ಸೇರಿದಂತೆ ಒಟ್ಟು 32.84 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಕುಮಾರಸ್ವಾಮಿ ಹೊರಗಿನವರಲ್ಲ, ಈ ರಾಜ್ಯದ ಆಸ್ತಿ: ಶಾಸಕ ಮಂಜು
Apr 12 2024, 01:03 AM IST
ಎಚ್‌ಡಿಕೆಗೆ ಮತ ನೀಡಿ ಲೋಕಸಭೆಗೆ ಕಳುಹಿಸಿಕೊಡಲು ಶಾಸಕ ಹೆಚ್.ಟಿ ಮಂಜು ಮನವಿ
ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿಸಿ
Apr 09 2024, 12:53 AM IST
ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜೊತೆಜೊತೆಗೆ, ಒಳ್ಳೆಯ ಸುಸಂಸ್ಕೃತಿಯನ್ನು ಅವರಲ್ಲಿ ಬೆಳೆಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಕೂಡಾ ಕಲಿಸಿ ಸಮಾಜಕ್ಕೆ ಹೆಸರು ತರುವಂತೆ ಬೆಳೆಸಬೇಕು.
ಆಸ್ತಿ ಕರ ಪಾವತಿಸಲು ಬಂದವರಿಗೆ ಆಸನ, ನೆರಳಿನ ವ್ಯವಸ್ಥೆ
Apr 09 2024, 12:46 AM IST
ಗದಗ ಬೆಟಗೇರಿ ನಗರಸಭೆ ೨೦೨೪-೨೫ನೇ ಸಾಲಿನ ಆಸ್ತಿ ತೆರಿಗೆ ತುಂಬಲು ಏ. ೧ರಿಂದ ೩೦ರ ವರೆಗೆ ಶೇ. ೫ ರಿಯಾಯಿತಿ ನೀಡಿದ್ದು, ತೆರಿಗೆ ಪಾವತಿಸಲು ಬರುವವರಿಗೆ ಆಸನ, ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಆಸ್ತಿ ತೆರಿಗೆ ಸಂಗ್ರಹ ಗುರಿ ತಲುಪಲು ಬಿಬಿಎಂಪಿ ವಿಫಲ
Apr 04 2024, 02:13 AM IST
ಬಿಬಿಎಂಪಿ ತಾನೇ ನಿಗದಿ ಪಡಿಸಿದ್ದ ಆಸ್ತಿ ತೆರಿಗೆ ಸಂಗ್ರಹದಲ್ಲಿ ಮತ್ತೆ ವಿಫಲವಾಗಿದೆ. ಪ್ರತಿ ವರ್ಷವೂ ತನ್ನ ಗುರಿಯನ್ನು ತಲುಪಲು ವಿಫಲವಾಗುತ್ತಿದೆ.
ರಾಹುಲ್ ಗಾಂಧಿ ಆಸ್ತಿ ಕೇವಲ 20 ಕೋಟಿ!
Apr 04 2024, 01:02 AM IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿ ತಮ್ಮ ಬಳಿ ಒಟ್ಟು 20 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದಾರೆ
ಮುಖ್ಯ ಆಸ್ತಿ ವಿವರ) ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಒಟ್ಟು ಆಸ್ತಿಯ ಶೇ.85ರಷ್ಟು ಸಾಲ!
Apr 04 2024, 01:01 AM IST
ಬುಧವಾರ ನಾಮಪತ್ರ ಸಲ್ಲಿಸಿರುವ ಪದ್ಮರಾಜ್, ತಮ್ಮ ಅಫಿದವಿತ್‌ನಲ್ಲಿ ಸಂಪೂರ್ಣ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ.
< previous
1
...
44
45
46
47
48
49
50
51
52
...
57
next >
More Trending News
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ