ಶಾಲೆ ಪೌಷ್ಟಿಕ ಆಹಾರ ಹೊಣೆ ಖಾಸಗಿ ಏಜೆನ್ಸಿಗಳಿಗೆ ವಹಿಸಿ
Nov 22 2024, 01:19 AM ISTಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಊಟದ ಜೊತೆಗೆ ನೀಡುವ ಪೂರಕ ಪೌಷ್ಟಿಕ ಆಹಾರದ ಅನುಷ್ಠಾನದ ಹೊಣೆಯನ್ನು ಮುಖ್ಯ ಶಿಕ್ಷಕರಿಂದ ಮುಕ್ತಿಗೊಳಿಸಿ, ಸರ್ಕಾರ ಮತ್ತು ಇಲಾಖೆ ಹಂತದಲ್ಲಿ ಏಜೆನ್ಸಿ ಮೂಲಕ ಸರಬರಾಜು ಮಾಡಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಬಿ.ಎಸ್.ಗಣೇಶ್ ಹೇಳಿದ್ದಾರೆ.